fluid coupling
ನಾಮವಾಚಕ

ಸ್ರವ ಸಂಯೋಜಕ; ಒಂದು ಚಾಲಕದಂಡದಿಂದ ಇನ್ನೊಂದಕ್ಕೆ ಒತ್ತಡ ಮತ್ತು ಭ್ರಮಣಶಕ್ತಿಯನ್ನು ರವಾನಿಸಲು ಚಲಿಸುವ ಭಾಗಗಳ ಮಧ್ಯದಲ್ಲಿ ಬಳಸುವ ಎಣ್ಣೆ ಮೊದಲಾದ ದ್ರವದ ಸಂಯೋಜಕ ಯಾ ಕಪ್ಲಿಂಗ್‍.